ಸುಳ್ಯ ನಗರ ಪಂಚಾಯತ್ ನಲ್ಲಿ ತಹಶೀಲ್ದಾರ್ ರಿಂದ ಸ್ವಾತಂತ್ರ್ಯದ ಧ್ವಜಾರೋಹಣ

0

ಸುಳ್ಯ ನಗರ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಯ ಧ್ವಜಾರೋಹಣ ವನ್ನು ನ.ಪಂ. ಆಡಳಿತಾಧಿಕಾರಿ ಮಂಜುನಾಥ್ ನೆರವೇರಿಸಿದರು. ಧ್ವಜಾರೋಹಣಕ್ಕೂ ಮೊದಲು ಯದ್ದ ಸ್ವಾರಕಕ್ಕೆ ಗೌರವ ಸಲ್ಲಿಸಲಾಯಿತು.

ನ.ಪಂ. ಸದಸ್ಯರು, ಮುಖ್ಯಾಧಿಕಾರಿ ಗಳು, ನಿವೃತ್ತ ಸೈನಿಕರು, ಕಚೇರಿ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು.