ತೊಡಿಕಾನ: ಅಡ್ಯಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ತೊಡಿಕಾನ ಗ್ರಾಮದ ಅಡ್ಯಡ್ಕ ನಮ್ಮ ಗ್ರಾಮ ಸೇವಾ ಸಮಿತಿಯ ವತಿಯಿಂದ ಸ್ವಾತಂತ್ರ್ಯ ದಿನವನ್ನು ಆ.15ರಂದು ಆಚರಿಸಲಾಯಿತು. ಗ್ರಾಮದ ಹಿರಿಯರಾದ ಬಾಲಣ್ಣ ಕಲ್ಲಗದ್ದೆ ಅವರು ರಾಷ್ಟ್ರ ಧ್ವಜರೋಹಣ ನೆರವೇರಿಸಿದರು. ಸಮಿತಿ ಅಧ್ಯಕ್ಷ ಅಣ್ಣಾದೊರೈ, ನಿವೃತ್ತ ಯೋಧ ಪ್ರಭಾಕರ ಮಡ್ತಿಲ, ಮೋಹನ್ ದಾಸ್ ಚಾಂಬಾಡು, ಸ್ಥಳೀಯ ಮನೆಯವರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.