ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿ ಕಚೇರಿಯಲ್ಲಿ ಇಂದು 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ವಲಯ ಅರಣ್ಯಧಿಕಾರಿ ವಿಮಲ್ ಬಾಬು ಅವರು ಧ್ವಜಾರೋಹಣ ನೆರವೇರಿಸಿದರು.

ಉಪ ವಲಯ ಅರಣ್ಯಾಧಕಾರಿಗಳಾದ ಅಪೂರ್ವ, ಯೋಗೀಶ್, ಸಂತೋಷ್, ಸದಾಶಿವ, ಶಿವಾನಂದ, ಮನೋಜ್, ಮೋತಿಲಾಲ್,
ಬೀಟ್ ಆಫೀಸರ್ ಗಳಾದ ಪ್ರಕಾಶ್, ಪರಮೇಶ್, ದಿನೇಶ್, ಬಸಪ್ಪ, ಮಹೇಶ್ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.