ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಈ ಬಾರಿ ನಡೆಯದ ಸ್ವಾತಂತ್ರ್ಯೋತ್ಸವ

0

ಬೆಳ್ಳಾರೆಯ ಐತಿಹಾಸಿಕ ಸ್ಥಳವಾದ ಬಂಗ್ಲೆಗುಡ್ಡೆಯಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆದಿಲ್ಲ.
ಕಳೆದ ಎರಡು ವರ್ಷ ಬೆಳ್ಳಾರೆ ಗ್ರಾಮ ಪಂಚಾಯತ್ ಮತ್ತು ವಿವಿಧ ಸಂಘಸಂಸ್ಥೆಗಳ ವತಿಯಿಂದ ಇಲ್ಲಿ ಧ್ವಜಾರೋಹಣ ನೆರವೇರಿತ್ತು.
ಆದರೆ ಈ ವರ್ಷ ಧ್ವಜಾರೋಹಣ ನಡೆಯಲಿಲ್ಲ ಎಂದು ತಿಳಿದು ಬಂದಿದೆ.