ಯೋಗ ಸಾಧಕರಿಗೆ ಕರ್ಲಪ್ಪಾಡಿಯಲ್ಲಿ ಗೌರವ

0

ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಸಾಧನೆಗೈದ ಅಜ್ಜಾವರ ಗ್ರಾಮದ ಮುಡೂರು ಕು. ಕ್ಷಮಾ ಹಾಗೂ ವಿಧಾತ್ ಮುಡೂರುರಿಗೆ ಕರ್ಲಪ್ಪಾಡಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಗೌರವ ಸಲ್ಲಿಸಲಾಯಿತು.

ಇಬ್ಬರು ಯೋಗ ಸಾಧಕರನ್ನು ಶಿವಪ್ರಕಾಶ್ ಅಡ್ಪಂಗಾಯ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ, ವರಮಹಾಲಕ್ಷ್ಮೀ ಪೂಜಾ ಸಮಿತಿ ಗೌರವಾಧ್ಯಕ್ಷ ಮುದ್ದಪ್ಪ ಗೌಡ ಕರ್ಲಪ್ಪಾಡಿ, ಅಧ್ಯಕ್ಷೆ ರುಕ್ಮಿಣಿ ಆನಂದ ಗೌಡ, ಕಾರ್ಯದರ್ಶಿ ಪುಷ್ಪಾ ಉದಯ, ಕೋಶಾಧಿಕಾರಿ ವೇದಾವತಿ ಜಯರಾಮ, ಗೌರವ ಸಲಹೆಗಾರರಾದ ದೇವಕಿ ಪಕೀರ, ಲೀಲಾ ಮನಮೋಹನ, ಸಾವಿತ್ರಿ ಜಯನ್, ಶಶಿಕಲಾ ದಯಾನಂದ ಪಡ್ಡಂಬೈಲು, ವಸಂತಿ ಪುರುಷೋತ್ತಮ ಕರ್ಲಪ್ಪಾಡಿ, ದೇವಕಿ ಸುಂದರ ಪಡ್ಡಂಬೈಲು, ಪೂರ್ಣಿಮಾ ತೀರ್ಥರಾಮ ಮುಡೂರು, ರಾಜೀವಿ ಕರ್ಲಪ್ಪಾಡಿ, ಮೀನಾಕ್ಷಿ ಬಾಲಚಂದ್ರ ಕರ್ಲಪ್ಪಾಡಿ, ಸುಶೀಲ ಪಿ. ಎಸ್. ಪಡ್ಡಂಬೈಲು, ಮಲ್ಲಿಕಾ ಅಡ್ಡಂಗಾಯ,
ಪವಿತ್ರ ಲೋಕೇಶ್ ಮುಡೂರು, ಜಯಶ್ರೀ ಶ್ಯಾಂಪ್ರಸಾದ್ ಮುಡೂರು, ಸುಗಂಧಿ ಇರಂತಮಜಲು, ಲಲಿತ ನಾರಾಯಣ ಕರ್ಲಪ್ಪಾಡಿ, ಪ್ರಜೀಶಾ ರತೀಶ ಕರ್ಲಪ್ಪಾಡಿ, ಲೋಕೇಶ್ವರಿ ಕೃಷ್ಣಪ್ಪ ಮುಡೂರು, ವೀಣಾ ನಾರಾಯಣ ಹೈಸ್ಕೂಲು ಆಡಂಗಾಯ, ವಾರಿಜ ಸುನಿಲ್ ಹೈಸ್ಕೂಲು ಅಡ್ಡಂಗಾಯ, , ಜಯಲಕ್ಷ್ಮೀ ಆನಂದ ಸ್ಥಾನದಮನೆ ಅಡಂಗಾಯ, ಕವಿತ ರಮೇಶ್ ನಾರ್ಕೋಡು, ಅತ್ಯಾಡಿ, ಯಮುನಾ ವಿಶ್ವನಾಥ ಪೂಜಾರಿ ಇರಂತಮಜಲು, ಜಯಂತಿ ಉಮೇಶ್ ಕರ್ಲಪಾಡಿ,


ಪೂರ್ಣಿಮಾ ಶಿವಾನಂದ ಪಡಂಬೈಲು, ದಮಯಂತಿ ಕೆ. ಕರ್ಲಪ್ಪಾಡಿ, ಸುಶೀಲ ಬಾಲಕೃಷ್ಣ ಪಾಟಾಳಿ ಕರ್ಲಪ್ಪಾಡಿ, ಸುಬ್ಬಮ್ಮ ಕರ್ಲಪ್ಪಾಡಿ, ಭುವನ ಧನಂಜಯ ಕೂಕ್ಕುಮಜಲು, ಜಾನಕಿ ವೆಂಕಪ್ಪ ಗೌಡ ಮುಡೂರು, ವಿಜಯ ಬಾಲಕೃಷ್ಣ ಮುಡೂರು
ಶೇಷಮ್ಮ ಕರುಣಾಕರ ಕೊಡಂಕಿರಿ,
ದಿವ್ಯ ಜಯರಾಮ ಪಡ್ಡಂಬೈಲು, ತೇಜಾವತಿ ರೂಪಾನಂದ ಕರ್ಲಪ್ಪಾಡಿ, ಉತ್ಸವ ಸಮಿತಿ ಅಧ್ಯಕ್ಷ ಶಿವರಾಮ ಕೇನಾಜೆ ಮೊದಲಾದವರಿದ್ದರು.