ಗಿರಿಜಾ ದಬ್ಬಡ್ಕ ನಿಧನ

0

ಹರಿಹರಪಲ್ಲತಡ್ಕ ನಿವಾಸಿ ಕೊಲ್ಲಮೊಗ್ರು, ಹರಿಹರ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕಿ
ಶ್ರೀಮತಿ ವಿಜಯ ಶಿವರಾಮ ಕಜ್ಜೋಡಿ ಅವರ ತಾಯಿ ಗಿರಿಜಾ ದಬ್ಬಡ್ಕ ಆ.24 ರಾತ್ರಿ ನಿಧನರಾದರು.

ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.