ದೈವ ನರ್ತಕ ಹುಕ್ರಪ್ಪ ಪರವ ಬೇಲ್ಯ ನಿಧನ

0


ಸೋಣಂಗೇರಿ ಬೇಲ್ಯ ನಿವಾಸಿ ದೈವ ನರ್ತಕ ಹುಕ್ರಪ್ಪ ಪರವ ಎಂಬವರು ಹೃದಯಾಘಾತದಿಂದ ಆ. 24 ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.


ಹುಕ್ರಪ್ಪ ಪರವರವರು ಹಲವಾರು ಕಡೆಗಳಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಸಹೋದರ ನರಸಿಂಗ ಪರವ ಹಾಗೂ ಬಂಧುಗಳನ್ನು ಅಗಲಿದ್ದಾರೆ.