ಸೀತಾರಾಮ ಸೂಂತೋಡು‌ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಸೀತಾರಾಮ ಎಂಬವರು ನಿನ್ನೆ ಮಧ್ಯಾಹ್ನ ಅಸೌಖ್ಯದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು ‌.
ಮೃತರು ಪತ್ನಿ ವಾರಿಜ, ಸಹೋದರರಾದ ಜನಾರ್ಧನ, ಲೋಕಯ್ಯರವರನ್ನು ಅಗಲಿದ್ದಾರೆ. ‌