ಪಿ.ಟಿ. ಮೋಹಿನಿ ಪಳ್ಳತ್ತಡ್ಕ ನಿಧನ

0


ಅಜ್ಜಾವರ ಗ್ರಾಮದ ಪಳ್ಳತ್ತಡ್ಕ ನಿವಾಸಿ ದಿ.ತಿಮ್ಮಪ್ಪರವರ ಪತ್ನಿ ಪಿ.ಟಿ.ಮೋಹಿನಿ ಅಲ್ಪಕಾಲದ ಅಸೌಖ್ಯದಿಂದಾಗಿ ಆ. 26ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಕಮಲಾಕ್ಷ ಪಿ.ಟಿ., ಪುತ್ರಿಯರಾದ ಸುಲೋಚನ ಜಯಂತ ಮತ್ತು ವತ್ದಲಾ ಪಿ.ಟಿ. ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.