ಕೊಲ್ಲಮೊಗ್ರು: ಧರೆಗುರುಳಿದ ಬೃಹತ್ ಗಾತ್ರದ ಅಶ್ವಥ ಮರ , ರಸ್ತೆ ಬಂದ್, ಮರ ತೆರವು

0

ಕೊಲ್ಲುಮೊಗ್ರು ಪೇಟೆಯಲ್ಲಿರುವ ಅರಳೀ ಕಟ್ಟೆಯಲ್ಲಿದ್ದ ಬೃಹತ್ ಗಾತ್ರದ ಅಶ್ವಥ ಮರದ ದೊಡ್ಡ ಗಾತ್ರದ ಕೊಂಬೆಯೊಂದು ಇಂದು ಮುಂಜಾನೆ ರಸ್ತೆಗೆ ಮುರಿದು ಬಿದ್ದಿರುವುದಾಗಿ ವರದಿಯಾಗಿದೆ.

ಇದರಿಂದ ಕೊಲ್ಲಮೊಗ್ರು ಕಲ್ಮಕಾರು ಸಂಚಾರ ಸ್ಥಗಿತವಾಗಿತ್ತು, ಸ್ಥಳೀಯಾಡಳಿತ, ಸ್ಥಳೀಯರು ಸೇರಿ ಮರ ತೆರವು ಕಾರ್ಯ ಮಾಡಿದ್ದು ರಸ್ತೆ ಸಂಚಾರ ಆರಂಭವಾಗಿರುವುದಾಗಿ ತಿಳಿದು ಬಂದಿದೆ.