ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

0

ಗ್ರೀನ್ ವ್ಯೂ ಶಾಲೆಗೆ ಅರೆಬಿಕ್ ಪಠಣ, ಫ್ಯಾನ್ಸಿ ಡ್ರೆಸ್ ಪ್ರಥಮ ಸ್ಥಾನ, ತಾಲೂಕು ಮಟ್ಟಕ್ಕೆ ಆಯ್ಕೆ

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಸೈಂಟ್ ಬ್ರಿಜಿಡ್ ಶಾಲೆ ಸುಳ್ಯದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಭಾಗವಹಿಸಿದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಫಾತಿಮಾ ತಹಸೀನ 4th std ಅರೆಬಿಕ್ ಪಠಣ ಪ್ರಥಮ, ಕನ್ನಡ ಕಂಠಪಾಠ ದ್ವಿತೀಯ, ಮೊಹಮ್ಮದ್ ಅಯಾನ್ 4th std ಫ್ಯಾನ್ಸಿ ಡ್ರೆಸ್ ಪ್ರಥಮ, ಮೊಹಮ್ಮದ್ ಝಯಾನ್ 7th ಹಿಂದಿ ಕಂಠಪಾಠ ತೃತೀಯ, ಸಫ್ವಾನ್ 7th std ಹಿರಿಯ ವಿಭಾಗ ಅರೆಬಿಕ್ ಪಠಣ ತೃತೀಯ ಸ್ಥಾನ ಲಭಿಸಿದೆ