ಅಲೆಕ್ಕಾಡಿ ಕಾಲೋನಿ ಮುದರು ನಿಧನ

0

ಅಲೆಕ್ಕಾಡಿ ಕಾಲೋನಿಯ ಮುದರುರವರು ಅಲ್ಪಕಾಲದ ಅಸೌಖ್ಯದಿಂದ ಆಗಸ್ಟ್ 29ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಚನಿಯ, ಪುತ್ರ ಹಾಲು ಸೊಸೈಟಿ ಬಿ ಎಂ ಸಿ ಸಿಬ್ಬಂದಿ ವಿಶ್ವನಾಥ, ಪುತ್ರಿ ಗಿರಿಜಾ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.