ಆಲೆಟ್ಟಿ ವಾಲ್ಮೀಕಿ ವಸತಿ ಶಾಲೆಗೆ ಪ್ರತಿಭಾ ಕಾರಂಜಿಯಲ್ಲಿ ಸಮಗ್ರದಲ್ಲಿ ದ್ವಿತೀಯ ಸ್ಥಾನ

0

ಸುಳ್ಯದ ಕೊಡಿಯಲ್ ಬೈಲ್ ಮಲ್ನಾಡ್ ಶಾಲೆಯಲ್ಲಿ ಆ.29ರಂದು ನಡೆದ ಆಲೆಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ವಿಭಾಗದಲ್ಲಿ ಆಲೆಟ್ಟಿ ವಾಲ್ಮಿಕಿ‌ ವಸತಿ ಶಾಲೆ ಸಮಗ್ರದಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದೆ.

ಚಿತ್ರಕಲೆ ಪ್ರಥಮ ಹಿರಿಯ ವಿಭಾಗ : ರಂಜಿತ್, ಆಶುಭಾಷಣ ಪ್ರಥಮ ಕಿರಿಯ ವಿಭಾಗ- ಕುಲದೀಪ್ ಡಿ.ಎನ್., ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ ಕಿರಿಯ ವಿಭಾಗ – ಕುಲದೀಪ್ ಡಿ.ಎನ್., ಚಿತ್ರಕಲೆ ದ್ವಿತೀಯ ಕಿರಿಯ ವಿಭಾಗ- ಲಾವಣ್ಯ, ಕಥೆ ಹೇಳುವುದು ದ್ವಿತೀಯ ಕಿರಿಯ ವಿಭಾಗ- ಅಕ್ಷತಾ ಸಿ.ವಿ., ಅಭಿನಯ ಗೀತೆ ತೃತೀಯ ಕಿರಿಯ ವಿಭಾಗ – ಅಕ್ಷತಾ ಸಿ.ವಿ., ಛದ್ಮವೇಷ ತೃತೀಯ ಕಿರಿಯ ವಿಭಾಗ – ಚಿರಂತ್ ಬಿ.ಎಸ್., ವಿದ್ಯಾರ್ಥಿಗಳು ಬಹುಮಾನ ಪಡೆದು ಶಾಲೆಗೆ ಸಮಗ್ರದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.