ಧನ್ಯ ಸ್ಟೋರ್ ನಲ್ಲಿ ಪ್ರೀತಿ ಮಿಕ್ಸಿಯವರಿಂದ ಡೆಮೋ

0

ಸುಳ್ಯದ ಬಾಳೆಮಕ್ಕಿಯ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಧನ್ಯ ಸ್ಟೋರ್ ನಲ್ಲಿ ವಿಸ್ತರಿತ ಶೋರೊಮ್ ವಾರ್ಷಿಕ ದಿನದ ಪ್ರಯುಕ್ತ ಪ್ರೀತಿ ಮಿಕ್ಸಿ ಕಂಪೆನಿಯಿಂದ ಡೆಮೋ ಕಾರ್ಯಕ್ರಮವು ಗ್ರಾಹಕರ ಮುಂದೆ ನಡೆಯಿತು.


ಈ ಸಂದರ್ಭದಲ್ಲಿ ‌ಸಂಸ್ಥೆಯ ಮಾಲಕರು, ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.