ಸುಳ್ಯ ಜನತೆಗಾಗಿ ಪ್ರಾರಂಭಗೊಂಡ ಮಹಾ ಮೇಳದಲ್ಲಿ ಮತ್ತೆ ಬಂದಿದೆ ಹೊಸ ಹೊಸ ಸ್ಟಾಕ್ ಗಳು

0

ಮನೆಗೆ ಬೇಕಾದ ಎ ಟು ಝೆಡ್ ಐಟಂಗಳು ಅತಿ ಕಡಿಮೆ ಬೆಲೆಯಲ್ಲಿ ; ಇನ್ನೂ ಕೆಲವು ದಿನಗಳು ಮಾತ್ರ

ಸುಳ್ಯದ ಕೆಳಗಿನ ಪೇಟೆಯ ಪೋಸ್ಟ್ ಆಫೀಸ್ ಹತ್ತಿರದ ಅಕ್ಷತ ಸೆಂಟ್ರಲ್ ಸ್ಕ್ವೇರ್ ನಲ್ಲಿ ಪ್ರಾರಂಭಗೊಂಡ
ಮಹಾ ಲಾಭ ಮೇಳಕ್ಕೆ ಮೊದಲ ದಿನದಿಂದಲೇ ಹೆವಿ ರೆಸ್ಪಾನ್ಸ್ ದೊರೆತಿದೆ.

ಹಾಗಾಗಿ ಖಾಲಿಯಾಗಿದಂತಹ ಸ್ಟಾಕ್ ಗಳು ಮತ್ತೆ ಬಂದಿದ್ದು, ಮೊನ್ನೆಗಿಂತ ವಿಭಿನ್ನವಾಗಿದೆ

ಹೋಂ ಐಟಂಗಳು ಜಸ್ಟ್ 5 ರೂ. ನಿಂದ ಪ್ರಾರಂಭವಾಗಲಿದ್ದು,
ಉತ್ತಮ ಗುಣಮಟ್ಟದ ಗೃಹಪಯೋಗಿ ವಸ್ತುಗಳು , ಮಕ್ಕಳ , ಮಹಿಳೆಯರ , ಪುರುಷರ ವಸ್ತ್ರಗಳು , ಫ್ಯಾನ್ಸಿ ಐಟಂಗಳು , ಕಿಚನ್ ಐಟಂಗಳು, ಹೂವಿನ ಚಟ್ಟಿಗಳು, ಹೋಂ ಡೆಕೋರ್ ಐಟಂಗಳು , ಮ್ಯಾಟ್, ಗ್ಲಾಸ್, ಡಿನ್ನರ್ ಸೆಟ್, ಪಾತ್ರೆಗಳು, ಆಟಿಕೆಗಳು, ಫ್ಯಾನ್ಸಿ ಐಟಂಗಳು, ಡೋರ್ -ಕಿಟಕಿ ಕರ್ಟನ್ಸ್, ಸೋಫಾ ಕವರ್ಸ್, ಮ್ಯಾಟ್ ಸೇರಿದಂತೆ 30, 000ಕ್ಕೂ ಹೆಚ್ಚಿನ ಒಂದಕ್ಕೊಂದು ವೆರೈಟಿಯಾಗಿರುವ, ಉತ್ತಮ ಕ್ವಾಲಿಟಿಯ ಐಟಂಗಳು ಆನ್‌ಲೈನ್ ದರಕ್ಕಿಂತ ಕಡಿಮೆಯಾಗಿ ಸಿಗಲಿದೆ.

ಈ ಅವಕಾಶ ಇನ್ನು ಕೆಲವು ದಿನಗಳು ಮಾತ್ರವಿದ್ದು, ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳಿಗೆ ಸಂಪೂರ್ಣ ರಶ್-ಟ್ರಾಫಿಕ್ ಜಾಮ್
ಮೇಳ ಪ್ರಾರಂಭಗೊಂಡ 3 ದಿನಕ್ಕೆ ಮಾಧ್ಯಮ ಜಾಹೀರಾತಿನ ಬಳಿಕ ಮಳಿಗೆ ಸಂಪೂರ್ಣ ರಶ್‌ಯಾಗಿತ್ತು, ಅಕ್ಷತ ಸೆಂಟ್ರಲ್ ಸ್ಕ್ವೇರ್ ಮುಂಭಾಗ ಟ್ರಾಫ್ರಿಕ್ ಜಾಮ್ ಉಂಟಾಗಿ ಬಳಿಕ ಸುಳ್ಯ ಠಾಣೆಯ ಸಿಬ್ಬಂದಿ ಆಗಮಿಸಿ, ಟ್ರಾಮಿಕ್ ಜಾಮ್ ನಿವಾರಿಸಿ
ಗ್ರಾಹಕರಿಗೆ ಖರೀದಿಗೆ ಅನುವು ಮಾಡಿಕೊಟ್ಟರು.

ಮನೆಗೆ ಬೇಕಾದ ಎಲ್ಲಾ ವಸ್ತುಗಳು ಅತೀ ಕಡಿಮೆ ಬೆಲೆಯೊಂದಿಗೆ, ಉತ್ತಮ ಕ್ವಾಲಿಟಿಯ ಎ ಟು ಝೆಡ್ ಐಟಂಗಳು ಇಲ್ಲಿ ದೊರೆಯುತ್ತಿದೆ. ಹಾಗೂ ವಸ್ತುಗಳು ಒಂದಕ್ಕೊಂದು ವಿಭಿನ್ನವಾಗಿದೆ.

ಮನೆಗೆ ಬೇಕಾದ ಎಲ್ಲಾ ವಸ್ತುಗಳು ಅತೀ ಕಡಿಮೆ ಬೆಲೆಯೊಂದಿಗೆ, ಉತ್ತಮ ಕ್ವಾಲಿಟಿಯಲ್ಲಿ ಇಲ್ಲಿ ದೊರೆಯುತ್ತಿದೆ. ಹಾಗೂ ವಸ್ತುಗಳು ಒಂದಕ್ಕೊಂದು ವಿಭಿನ್ನವಾಗಿದ್ದು, ಸುಳ್ಯ ಜನತೆಗೆ ಜಾತ್ರೆಯ ರೀತಿಯ ಅನುಭವವಾಗಿದೆ.
ಕವಿತಾ ಕೆ.ಸುಳ್ಯ
ಗ್ರಾಹಕರು