ಸರ್ವೇಯರ್ ಸಿಂಗಾರ ಶೆಟ್ಟಿ ವರ್ಗಾವಣೆ

0

ಸುಳ್ಯದಲ್ಲಿ ಸುಧೀರ್ಘ ವರ್ಷ ಸರ್ವೆಯರ್ ಆಗಿದ್ದ ಸಿಂಗಾರ ಶೆಟ್ಟಿ ಯವರಿಗೆ ವರ್ಗಾವಣೆ ಯಾಗಿದೆ.

ಚಾಮರಾಜನಗರ ಕೊಳ್ಳೆಗಾಲ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಅವರು‌ ವರ್ಗಾವಣೆಗೊಂಡಿದ್ದಾರೆ.

ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿಂಗಾರ ಶೆಟ್ಟರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವರ್ಗಾವಣೆಯಿಂದಾಗ ಅಧ್ಯಕ್ಷ ಸ್ಥಾನವೂ ಖಾಲಿಯಾಗಿದೆ.