ಸೋಣಂಗೇರಿ ಶಾಲೆಗೆ ಸುದರ್ಶನ ಕೃಷಿ ಏಜೇನ್ಸೀಸ್‌ರವರಿಂದ ಕಪಾಟು ಕೊಡುಗೆ

0

ಸೋಣಂಗೇರಿ ಸ.ಉ.ಹಿ.ಪ್ರಾ.ಶಾಲೆಗೆ ಸುಳ್ಯದ ಸುದರ್ಶನ್ ಕೃಷಿ ಸರ್ವಿಸಸ್ ಮತ್ತು ಸಪ್ಲಾಯಿಸ್ ಮಾಲಕರಾದ ಸುದೀಶ್ ಕುಮಾರ್ ಶೆಟ್ಟಿ ಹಾಗೂ ಅಕ್ಷತಾ ಎಸ್.ಶೆಟ್ಟಿ ಯವರಿಂದ ಶಿಕ್ಷಕ ದಿನಾಚರಣೆಯ ನೆನಪಿಗಾಗಿ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು.

ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮಾವತಿಯವರಿಗೆ ಕಪಾಟಿನ ಕೀಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.