ರುಕ್ಮಿಣಿ ಪೆರಾಜೆ ನಿಧನ

0

ಪೆರಾಜೆ ಗ್ರಾಮದ ಇಂದಿರಾ ಆವಾಜ್ ಬಳಿ ಇರುವ ದಿ. ಈಶ್ವರ ನಾಯ್ಕ ರವರ ಪತ್ನಿ ರುಕ್ಮಿಣಿ ಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಚಂದ್ರಶೇಖರ, ಸೊಸೆ ಭಾರತಿ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.