ಕೂತ್ಕುಂಜ ಶಾಲೆಗೆ ಹಳೆವಿದ್ಯಾರ್ಥಿಗಳಿಂದ ಗಡಿಯಾರ ಕೊಡುಗೆ

0

ಸ.ಹಿ.ಪ್ರಾ.ಶಾಲೆ . ಕೂತ್ಕುಂಜ ಇಲ್ಲಿಗೆ ಶಾಲಾ ಹಳೆ ವಿದ್ಯಾರ್ಥಿಗಳಾದ ಆಶಿತ್ ಬಿಳಿಮಲೆ ಹಾಗೂ ಶ್ರೀಮತಿ ಸರಿತಾ ಬಿಳಿಮಲೆ ಇವರು 6 ಗಡಿಯಾರಗಳನ್ನು ಕೊಡುಗೆಯಾಗಿ ಸೆ.25ರಂದು ನೀಡಿದ್ದಾರೆ.

ಈ ಸಂದರ್ಭದಲ್ಲಿ ಪರಮೇಶ್ವರ ಗೌಡ ಬಿಳಿಮಲೆ , ತಿಮ್ಮಪ್ಪ ಗೌಡ ಬಿಳಿಮಲೆ , ಎಸ್‌ಡಿಎಂಸಿ ಅಧ್ಯಕ್ಷೆ ತುಳಸಿ ಕುಮಾರ್ , ತಿಮ್ಮಪ್ಪ ಗೌಡ ಕೂತ್ಕುಂಜ, ಶಾಲಾ ಶಿಕ್ಷಕ ರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.