ಸುಳ್ಯ ಎ.ಐ.ಕೆ.ಎಂ.ಸಿ.ಸಿ. ಮೀಡಿಯಾ ವಿಂಗ್ ಕಾರ್ಯದರ್ಶಿಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ನೇಮಕ

0

ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ಯವರನ್ನು ನೇಮಕ ಮಾಡಲಾಗಿದೆ.

ದ.ಕ‌. ಜಿಲ್ಲಾ ಎ‌.ಐ.ಕೆ.ಎಂ.ಸಿ.ಸಿ. ಪ್ರದಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲೀ ತಂಙಳ್ ಹಾಗೂ ಸುಳ್ಯ ಅಧ್ಯಕ್ಷ ಖಲಂದರ್ ಎಲಿಮಲೆ ಯವರು ನೇಮಕಗೊಳಿಸಿದ್ದಾರೆ. ಈತ ಸಂಪಾಜೆಯ ಸಮಾಜ ಸೇವಕ ಹಾಗೂ ಹೋಟೆಲ್ ಉದ್ಯಮಿ ತಾಜುದ್ಧೀನ್ ಟರ್ಲಿ ಹಾಗೂ ಶ್ರೀಮತಿ ತಾಹಿರ ದಂಪತಿಯ ಪುತ್ರ.