ದುಗಲಡ್ಕ ಮಸೀದಿ ವಠಾರದಲ್ಲಿ ಸ್ವಚ್ಛತಾ ಕಾರ್ಯ

0


ಗಾಂಧಿಜಯಂತಿ ಪ್ರಯುಕ್ತ ದುಗಲಡ್ಕ ಜುಮಾ ಮಸೀದಿ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಸಲಾಯಿತು.
ಮಸೀದಿ ಮುಂಭಾಗ ಮತ್ತು ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಅಬ್ದುಲ್ ಹಾಜಿ, ಕಾರ್ಯದರ್ಶಿ ಹಂಸ ಅಜ್ಮೀರ್, ಮೂಸಾ ಹಾಜಿ ದುಬೈ, ಬಿ.ಎ. ಮಹಮ್ಮದ್, ಉಮ್ಮರ್ ಟಿ.ಎ. ಇದ್ದರು.