ಅ. 5: ಬೆಳ್ಳಾರೆ ಸ್ನೇಹ ಇಲೆಕ್ಟ್ರಿಕಲ್ಸ್ ನಲ್ಲಿ ಆಯುಧ ಪೂಜೆ

0

ಬೆಳ್ಳಾರೆಯ ಮೇಲಿನ ಪೇಟೆಯ ಮಸೀದಿ ಕಾಂಪ್ಲೆಕ್ಸ್ ನಲ್ಲಿರುವ ಸ್ನೇಹ ಇಲೆಕ್ಟ್ರಿಕಲ್ಸ್, ಶ್ರೇಯಾ ಎಂಟರ್ಪ್ರೈಸಸ್ ಮತ್ತು ಕಾಮಧೇನು ಟವರ್ಸ್ ನಲ್ಲಿರುವ ಅಭಿಜ್ಞಾನ ಎಂಟರ್ಪ್ರೈಸಸ್ ನಲ್ಲಿ ಬ್ರಹ್ಮ ಶ್ರೀ ವೇ.ಮೂ. ಕುಂಟಾರು ವಾಸುದೇವ ತಂತ್ರಿ ಹಾಗೂ ಬ್ರಹ್ಮ ಶ್ರೀ ವೇ.ಮೂ. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಆಯುಧ ಪೂಜೆ ಅ. 5ರಂದು ನಡೆಯಲಿದೆ. ಗ್ರಾಹಕರು ಪೂಜೆಗೆ ಆಗಮಿಸುವಂತೆ ಮಾಲಕರಾದ ಹೊನ್ನಪ್ಪ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.