ಎಸ್ ವೈ ಎಸ್ ಇಸಾಬ ಸುಳ್ಯ ಝೋನ್ ವತಿಯಿಂದ ಸ್ವಚ್ಛತಾ ಕಾರ್ಯ

0

ಗಾಂಧೀಜಯಂತಿ ಪ್ರಯುಕ್ತ ಸುಳ್ಯ ನಗರದ ವ್ತಾಪ್ತಿಯಲ್ಲಿ ಸುಳ್ಯ ಎಸ್ ವೈಎಸ್ ಝೋನ್ ಇಸಾಬ ತಂಡದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್, ಅಬ್ಬಾಸ್ ವಳಲಂಬೆ, ಸಿದ್ದೀಕ್ ಗೂನಡ್ಕ, ಹನೀಫ್ ಕುರುಂಜಿ,ಇಸಾಬ ಕಾರ್ಯದರ್ಶಿ ಅಬ್ದುಲ್ಲತೀಫ್ ಜೌಹರಿ ,ಅಬೂಬಕರ್ ಮೇನಾಲ, ನೌಷಾದ್ ಕೆರೆಮೂಲೆ ಹಸೈನಾರ್ ವಳಲಂಬೆ ಮತ್ತಿತರರು ಭಾಗವಹಿಸಿದ್ದರು.