ಪರಮೇಶ್ವರ ಕಿರ್ಲಾಯ ನಿಧನ December 17, 2025 0 FacebookTwitterWhatsApp ಅರಂತೋಡು ಗ್ರಾಮದ ಕಿರ್ಲಾಯ ಪರಮೇಶ್ವರವರು ಅಸೌಖ್ಯದಿಂದ ನಿಧನರಾದರು.ಮೃತರು ಪತ್ನಿ, ಇಬ್ಬರು ಪುತ್ರಿ, ಪುತ್ರ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.