Home ನಿಧನ ಕೃಷ್ಣ ನಾಯ್ಕ ಉದ್ದಂಪಾಡಿ ನಿಧನ

ಕೃಷ್ಣ ನಾಯ್ಕ ಉದ್ದಂಪಾಡಿ ನಿಧನ

0

ಐವರ್ನಾಡು ಗ್ರಾಮದ ಉದ್ದಂಪಾಡಿ ಕೃಷ್ಣ ನಾಯ್ಕರವರು ಡಿ.15 ರಂದು ರಾತ್ರಿ ನಿಧನರಾದರು.
ಅವರಿಗೆ 77 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಪುಷ್ಪಾವತಿ,ಪುತ್ರ ನವೀನ ಉದ್ದಂಪಾಡಿ,ಪುತ್ರಿ ಮೋಹಿನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking