ಸುಳ್ಯ ಸೀಮೆಯಲ್ಲಿ ಆರಂಭದ ಜಾತ್ರೆ
ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವರಿಗೆ ಜಾತ್ರೋತ್ಸವ ಸಂಭ್ರಮ. ಸುಳ್ಯ ಸೀಮೆಯಲ್ಲಿ ಆರಂಭದ ಜಾತ್ರೆ ಈಕ್ಷೇತ್ರದಲ್ಲಿ ನಡೆಯುತ್ತದೆ.









ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.
ಡಿ.15ರಂದು ರಾತ್ರಿ ದೇವರ ಭೂತ ಬಲಿ ನಂತರ ನೃತ್ಯೋತ್ಸವ ನಡೆಯಿತು.
ಡಿ.16ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ ನಡೆಯುವುದು.










