ಆಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವ ಆರಂಭ

0

ಆಲೆಟ್ಟಿ ಶ್ರೀ ಸದಾಶಿವ ದೇವಳದಲ್ಲಿ ಇಂದಿನಿಂದ 9 ದಿನಗಳ ಪರ್ಯಂತ ನವರಾತ್ರಿ ಉತ್ಸವವು ನಡೆಯಲಿರುವುದು.
ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮ ಹಾಗೂ ಶ್ರೀ ದುರ್ಗಾ ಪೂಜೆಯು ನಡೆಯಲಿದೆ. ರಾತ್ರಿ ಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆ ಯಾಗಲಿರುವುದು.