ಗುತ್ತಿಗಾರಿನ ಕಲ್ಪವಲ್ಲಿ ಟವರ್ಸ್ ನಲ್ಲಿ ನಲ್ಲಿ ಮಲ್ಟಿ ಬ್ರಾಂಡ್
ಕಾರ್ ಕೇರ್ ಸೆಂಟರ್ ಡಿ. 11 ರಂದು ಶುಭಾರಂಭಗೊಂಡಿತು.









ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಬೆಳ್ಯಪ್ಪ ಗೌಡ ಕಡ್ತಲ್ ಕಜೆ ಅಂಗಡಿಯನ್ನು ಉದ್ಘಾಟಿಸಿದರು. ಸಿಬ್ಬಂದಿಗಳು, ಕಟ್ಟಡ ಮಾಲಕ ವಿನ್ಯಾಸ್ ಕೊಚ್ಚಿ ಮತ್ತಿತರರು ಉಪಸ್ಥಿತರಿದ್ದರು.










