ಭಾಸ್ಕರ ಗೌಡ ಚಾರ್ಮತ ನಿಧನ December 14, 2025 0 FacebookTwitterWhatsApp ನಾಲ್ಕೂರು ಗ್ರಾಮದ ಭಾಸ್ಕರ ಗೌಡ ಚಾರ್ಮತ ಅಲ್ಪಾವಧಿಯ ಅಸೌಖ್ಯತೆಯಿಂದ ಇಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು, ಮೃತರು ಪತ್ನಿ ಗಿರಿಜ, ಪುತ್ರ ರತೇಶ್, ಪುತ್ರಿಯರಾದ ಹಿತಾಶ್ರೀ, ಸವಿತಾ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.