ಅ.11‌(ನಾಳೆ)ಗುತ್ತಿಗಾರಿನಲ್ಲಿ ಕಾವೇರಿ ಟೈರ್‌ವರ್ಕ್ಸ್‌ ಸ್ಥಳಾಂತರಗೊಂಡು ಶುಭಾರಂಭ

0

ಗುತ್ತಿಗಾರಿನ ವೆಂಕಟೇಶ್ವರ ಕಾಂಪ್ಲೆಕ್ಸ್‌,ಗೆ ಕಾವೇರಿ ಟೈರ್‌ವರ್ಕ್ಸ್‌ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.

ಆ ಪ್ರಯುಕ್ತ ಬೆಳಗ್ಗಿನ ಜಾವ ಗಣಪತಿ ಹವನ ನಡೆಯಲಿದೆ. ಬಳಿಕ ಆಯುಧ ಪೂಜಾ ಕಾರ್ಯಕ್ರಮವು ಜರುಗಲಿದ್ದು ಗ್ರಾಹಕರು ಎಂದಿನಂತೆ ಸಹಕರಿಕರಿಸಲು ಟಯರ್ ವರ್ಕ್ಸ್ ನ ಮಾಲಕ ಸುರೇಶ್ ಪಾಟಾಳಿ ಕಂದ್ರ