ಸುಳ್ಯ : ತಾಂಡವ್ ನಾಸಿಕ್ ಬೀಟ್ಸ್ ನ ಸಮವಸ್ತ್ರ ಬಿಡುಗಡೆ

0

ಸುಳ್ಯದ ತಾಂಡವ್ ನಾಸಿಕ್ ಬೀಟ್ಸ್ ಇದರ ಐದನೇ ವರ್ಷದ ಸಂದರ್ಭ ಹಾಗೂ ಸುಳ್ಯ ದಸರಾದ ಪ್ರಯುಕ್ತ ತಂಡದ ಹೊಸ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮವು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಮಂಗಳವಾರ ನಡೆಯಿತು. ಈ ಸಂದರ್ಭದಲ್ಲಿ ಕಲ್ಕುಡ ದೈವಸ್ಥಾನದ ಪೂಜಾರಿಯವರಾದ ತಿಮ್ಮಪ್ಪ ಗೌಡ ನಾವೂರು, ಸಂಜೀವ ಜಟ್ಟಿಪಳ್ಳ ರವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ತಂಡದ ಸದಸ್ಯರು ಭಾಗವಹಿಸಿದ್ದರು.