ಸರಕಾರಿ ನೌಕರರ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ಇಂದು 3 ನಾಮಪತ್ರ ಸಲ್ಲಿಕೆಯಾಗಿವೆ.















ಪ್ರೌಢಶಾಲಾ ವಿಭಾಗದಿಂದ ಶಿಕ್ಷಕರಾದ ಉಣ್ಣಿಕೃಷ್ಣ, ಲಿಂಗಪ್ಪ ಬೆಳ್ಳಾರೆ, ಹಾಗೂ ಪ್ರಾಥಮಿಕ ಶಾಲಾ ವಿಭಾಗದಿಂದ ಕುಶಾಲಪ್ಪ ಪಾರೆಪ್ಪಾಡಿ ನಾಮಪತ್ರ ಸಲ್ಲಿಸಿದ್ದಾರೆ.










