ಅ.19 : ಸೋಣಂಗೇರಿಯಲ್ಲಿ ಸೋನ ನೆನಪು ಕಾರ್ಯಕ್ರಮ

0

ನರಕಾಸುರ ವಧೆ – ಗರುಡ ಗರ್ವಭಂಗ ಪ್ರಸಂಗ ಪ್ರದರ್ಶನ

ಖ್ಯಾತ ಕಲಾವಿದ ಮೋಹನ್ ಸೋನಾ ರವರ ನೆನಪಿನ ಪ್ರಯುಕ್ತ
ಅ.19 ರಂದು ಅಪರಾಹ್ನ 6.30 ಕ್ಕೆ
ನರಕಾಸುರ ವಧೆ- ಗರುಡ ಗರ್ವಭಂಗ ಪ್ರಸಂಗ ಸೋನಾ ಕಲಾ ಗ್ಯಾಲರಿ ಸೋಣಂಗೇರಿ
ಇಲ್ಲಿ ನಡೆಯಲಿದೆ.

ಕೆ.ವಿ. ರಮೇಶ್ ನಿರ್ದೇಶನದ
ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ಪ್ರಸಂಗ ನಡೆಯಲಿದೆ.

ಊರಿನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.