ರಾಮ್ ದೇವ್ ಗಾರ್ಮೆಟ್ಸ್ ನಲ್ಲಿ ದೀಪಾವಳಿ ಆಫರ್ : ಎರಡು ಕೊಂಡರೆ ಒಂದು ಉಚಿತ

0

ಗುತ್ತಿಗಾರಿನ ರಾಮ್ ದೇವ್ ಗಾರ್ಮೆಟ್ಸ್ ನಲ್ಲಿ ದೀಪಾವಳಿ ಆಫರ್ ಲಭ್ಯವಿದ್ದು ಎರಡು ಕೊಂಡರೆ ಒಂದು ಉಚಿತ ಬಟ್ಟೆ ಲಭ್ಯವಿವೆ.

₹ 349 ರೂ ಕಿಂತ ಹೆಚ್ಚಿನ ಬೆಲೆಬಾಳುವ ಎರಡು ವಸ್ರ್ತ ಖರೀದಿ ಮಾಡಿದರೆ ಒಂದು ವಸ್ತ್ರ ಉಚಿತವಾಗಿ ದೊರೆಯಲಿದೆ. ಮಕ್ಕಳು, ಪುರುಷ, ಮಹಿಳೆಯರಿಗೊಪ್ಪುವ ವಿವಿಧ ವಿನ್ಯಾಸದ ಬಟ್ಟೆಗಳು ಲಭ್ಯವಿದ್ದು ಆಕರ್ಷಕ ಸಾರಿಗಳು ಲಭ್ಯ ಇರುವುದಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.