ದೇವರಕಾನ – ಕಲ್ಲೋಣಿ ರಸ್ತೆ ಯುವಕರಿಂದ ಶ್ರಮದಾನ

0

ಐವರ್ನಾಡು ಗ್ರಾಮದ ದೇವರಕಾನ ಕಲ್ಲೋಣಿ ರಸ್ತೆ ಶ್ರಮದಾನವು ಅ.20 ರಂದು ನಡೆಯಿತು.
ದೇವರಕಾನ ಗೆಳೆಯರ ಬಳಗದ ಯುವಕರು ರಸ್ತೆ ಬದಿಯ ಪೊದೆಗಳ ತೆರವು ಕಾರ್ಯ ನಡೆಸಿದರು.