ಸುಳ್ಯ ಕೆವಿಜಿ ಕ್ಯಾಂಪಸ್ ನಲ್ಲಿ ತಲಶ್ಶೇರಿ ರೆಸ್ಟೋರೆಂಟ್ & ಕೂಲ್ ಬಾರ್ ಶುಭಾರಂಭ

0

ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ತಲಶ್ಶೇರಿ ರೆಸ್ಟೋರೆಂಟ್ & ಕೂಲ್ ಬಾರ್ ಅ.21 ರಂದು ಶುಭಾರಂಭಗೊಳ್ಳಲಿದೆ.ಕೂಲ್ ಬಾರ್ ಜ್ಯೂಸ್ ,ಐಸ್ ಕ್ರೀಂ, ಪಲೂದ,ಅವಿಲ್ ಮಿಲ್ಕ್, ಹಾಗೂ ಇನ್ನಿತರೆ ತಂಪು ಪಾನಿಯ ಮತ್ತು ಸ್ಪೆಷಲ್ ಐಸ್ಕ್ರೀಮ್ ಖಾದ್ಯಗಳು ದೊರೆಯುತ್ತವೆ.ವಿಶೇಷವಾಗಿ ತಲಶ್ಶೇರಿ ಬಿರಿಯಾನಿ ದೊರೆಯುತ್ತದೆ