ಕಳಂಜ ಗ್ರಾಮದ ಪರಮೇಶ್ವರ ಗೌಡರ ಪತ್ನಿ ಪಾರ್ವತಿ ಕುಕ್ಕುತ್ತಡಿ ಅ. 20ರಂದು ಸುಳ್ಯದ ಆಸ್ಪತ್ರೆಯೊಂದರಲ್ಲಿ ನಿಧರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಹೊನ್ನಪ್ಪ, ರವೀಂದ್ರ, ನಾರಾಯಣ, ಪುತ್ರಿ ಶ್ರೀಮತಿ ವಾರಿಜ ವೀರಪ್ಪ ಗೌಡ ಉಬರಡ್ಕ , ಸೊಸೆಯಂದಿರು, ಸಹೋದರ, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.