ಜಗದೀಶ್ ಬಾಳುಗೋಡು ನಿಧನ

0

ಬಾಳುಗೋಡು ಗ್ರಾಮ ಜಗದೀಶ್ ಬಾಳುಗೋಡುರವರು ಹೃದಯಾಘಾತದಿಂದ ಇಂದು ನಿಧನರಾದರು. ಇವರಿಗೆ57 ವರ್ಷ ವಯಸ್ಸಾಗಿತ್ತು.

ಇವರು ಪತ್ನಿ ಬೇಬಿಲತ ಮಕ್ಕಳಾದ ರೇಷ್ಮಾ,ಸುಷ್ಮಾ ಹಾಗು ಸಹೋದರ ,ಸಹೋದರಿ, ಕುಟುಂಬಸ್ಥರು, ಬಂದುಗಳನ್ನು ಅಗಲಿದ್ದಾರೆ.