ಕಮಲಾಕ್ಷ – ಕವಿತಾ

0

ಜಾಲ್ಸೂರು ಗ್ರಾಮದ ನಂಗಾರು ದಿ.ಕುಶಾಲಪ್ಪ ಗೌಡ ಮತ್ತು ದಿ. ಹೇಮಾ ವತಿ ರವರ ಪುತ್ರ ಕಮಲಾಕ್ಷ ರವರ ವಿವಾಹವು ಕಡಬ ತಾ. ಕುಂತೂರು ಗ್ರಾಮದ ಕೇವಳ ಗಣಪಯ್ಯ ಗೌಡ ಮತ್ತು ಶ್ರೀಮತಿ ಚೆನ್ನಕ್ಕರವರ ಪುತ್ರಿ ಕವಿತಾರವರೊಂದಿಗೆ ಅ.18ರಂದು ಕಟೀಲು ಶ್ರೀ ಭ್ರಾಮರಿ ಸಭಾಂಗಣದಲ್ಲಿ ನಡೆಯಿತು. ಹಾಗೂ ಅತಿಥಿ ಸತ್ಕಾರವು ಅ.19ರಂದು ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆಯಿತು.