ಅ.23(ನಾಳೆ) ಸುಬ್ರಹ್ಮಣ್ಯದಲ್ಲಿ “ಈವರ ಎನ್ ಕ್ಲೇವ್” ಶುಭಾರಂಭ

0

ಸುಬ್ರಹ್ಮಣ್ಯದ ಇಂಜಾಡಿ ಬಳಿ “ಈವರ ಎನ್ ಕ್ಲೇವ್” ಅ.23 ರಂದು ಶುಭಾರಂಭ ಗೊಳ್ಳಲಿದೆ.

“ಈವರ ಎನ್ ಕ್ಲೇವ್” ಅತ್ಯಾಧುನಿಕ ವ್ಯವಸ್ಥೆ ಹೊಂದಿರುವು ವಸತಿಗೃಹವಾಗಿದ್ದು ಇಲ್ಲಿ ಎ.ಸಿ, ನಾನ್ ಎ.ಸಿ, ಡಿಲಕ್ಸ್ ರೂಂಗಳು ಲಭ್ಯವಿರುವುದಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.