ಕೇರ್ಪಡ : ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರದ ಸಮಿತಿಯ ಪದಾಧಿಕಾರಿಗಳ ಆಯ್ಕೆ

0


ಕೇರ್ಪಡ ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರದ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಗೌರವಾಧ್ಯಕ್ಷರಾಗಿ ಕು.ಭಾಗೀರಥಿ ಮುರುಳ್ಯ, ಐತ್ತಪ್ಪ ಅಲೆಕ್ಕಾಡಿ, ಆನಂದ ಗೌಡ ಆರೆಂಬಿ, ವೆಂಕಪ್ಪ ಗೌಡ ಆಲಾಜೆ, ರಾಮಣ್ಣ ಬಳಕ್ಕಬೆ, ವಸಂತ ಹುದೇರಿ, ಸಂಚಾಲಕರಾಗಿ ವಸಂತ ನಡುಬೈಲು, ಅಧ್ಯಕ್ಷರಾಗಿ ಧ್ರುವಕುಮಾರ್ ಕೇರ್ಪಡ, ಉಪಾಧ್ಯಕ್ಷರಾಗಿ ಸವಿತಾ ಕರಂಬಿಲ, ಉಮೇಶ್ ಅಲೆಂಗಾರ, ಕಾರ್ಯದರ್ಶಿಯಾಗಿ ವೀಣಾ ತಾರನಾಥ್ ಕರಂಬಿಲ, ಜಾನಕಿ ಮುರುಳ್ಯ, ಆಶಾರಾಣಿ ಕರಂಬಿಲ, ಜತೆ ಕಾರ್ಯದರ್ಶಿಗಳಾಗಿ ಸಾವಿತ್ರಿ ಎಂಜೀರು, ಸವಿತಾ ಎರ್ಕ ಆಯ್ಕೆಯಾದರು.


ವಲಯ ಉಸ್ತುವಾರಿ :
ಎಡಮಂಗಲ ಅಧ್ಯಕ್ಷರಾಗಿ ಶೇಖರ ಪುಂಜಾಲಕಟ್ಟ, ಸಂಚಾಲಕರಾಗಿ ರಾಮಣ್ಣ ಜಾಲ್ತಾರು, ವಿಶಾಲಾಕ್ಷಿ ಕೂಟಾಜೆ ಆಯ್ಕೆಯಾದರು.
ಎಣ್ಮೂರು -ಅಧ್ಯಕ್ಷರು ಪ್ರದೀಪ್ ರೈ ಎಣ್ಮೂರು, ಸಂಚಾಲಕರು ಅನೂಪ್ ಆಳ್ವ
ಮುರುಳ್ಯ -ಅಧ್ಯಕ್ಷರು :ಗೀತಾ ವಸಂತ ಪೂದೆ , ಸಂಚಾಲಕರು : ಪದ್ಮನಾಭ ಪೂದೆ
ಮುಪ್ಪೇರಿಯ -ಅಧ್ಯಕ್ಷರು :ಕೌಶಿಕ್ ಕಡಪಾಲ, ಸಂಚಾಲಕರು: ಉಮೇಶ್ ಮರುವಂಜ
ಕಲ್ಮಡ್ಕ -ಅಧ್ಯಕ್ಷರು :ರಮೇಶ್ ಕಾಪಡ್ಕ, ಸಂಚಾಲಕರು

ಸದಸ್ಯರಾಗಿ ಶಾಲಿನಿ ಕುಕ್ಕಯಕೋಡಿ, ನವೀನ ಕೂಟಾಜೆ, ಕವಿತಾ ಕರಂಬಿಲ, ಪ್ರೇಮಾವತಿ ನರ್ಲಡ್ಕ, ರಂಜಿನಿ ನಾವೂರು, ವನಿತಾ ನೂಜಾಡಿ , ರಾಧಾಕೃಷ್ಣ ಎಣ್ಮೂರು, ರಮ್ಯಾ ಜಾಲ್ತಾರು, ಸುಹಾಸ್ ಅಲೆಕ್ಕಾಡಿ, ವಸಂತ ಕರ್ಲಾಡಿ , ಸುನಿತಾ ಕಲ್ಲೆಂಬಿ, ವಾರಿಜಾಕ್ಷಿ ಕೇರ್ಪಡ, ಶಿರೋಮಣಿ ಕೇರ್ಪಡ, ನಳಿನಿ ಕರಂಬಿಲ, ಪ್ರಭಾಕರ ಗೌಡ ಪಾದೆ, ಪ್ರಶಾಂತ್ ಅನ್ನೋವು, ಪ್ರೀತಿ ನಾಗನಕಜೆ, ಸದಾನಂದ ಕಲ್ಲೆಂಬಿ, ದಯಾನಂದ ಕೂಟಾಜೆ, ಲಲಿತ ಅಂಗಾರಮಜಲುರವರನ್ನು ಆಯ್ಕೆ ಮಾಡಲಾಯಿತು.