ಸುಬ್ರಹ್ಮಣ್ಯದ ಸಂಪುಟ ಶ್ರೀ ನರಸಿಂಹ ಮಠದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
















ಡಾl ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣ ತ್ರಯೋದಶಿ ಪ್ರಯುಕ್ತ ಶ್ರೀ ಮಠದಲ್ಲಿ ಜಲಪೂರಣ ಕಾರ್ಯಕ್ರಮ ನೆರವೇರಿತು ಅ.31 ರಂದು ಚತುರ್ದಶಿ ಪ್ರಯುಕ್ತ ತೈಲ್ಯಾಭ್ಯಂಗ ಬಲೀಂದ್ರ ಪೂಜೆ ನಡೆಯಿತು.

ಬಲಿಪಾಡ್ಯಮಿ ಪ್ರಯುಕ್ತ ನ.2 ರಂದು ನರಸಿಂಹ ದೇವರಿಗೆ ಮಹಾಭಿಷೇಕ ನೆರವೇರಿತು.










