ಐವರ್ನಾಡು ಗ್ರಾಮದ ಬಾಂಜಿಕೋಡಿ ಗುಡ್ಡೆಮನೆ ದಿ.ಮಾಧವ ಗೌಡರ ಪತ್ನಿ ವಿಮಲಾರವರು ಅಲ್ಪ ಕಾಲದ ಅಸೌಖ್ಯದಿಂದ ನ.18 ರಂದು ನಿಧನರಾದರು.
ಅವರಿಗೆ 65 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ಲವಕುಮಾರ್ ಗುಡ್ಡೆಮನೆ,ಪುತ್ರಿಯರಾದ ನಯನ ಬಾಲಕೃಷ್ಣ ಬೇರ್ಪಡ್ಕ, ಕವಿತಾ ಪೂರ್ಣಚಂದ್ರ ಕರಿಂಬಿಲ, ಹಾಗೂ ಸಹೋದರ, ಸಹೋದರಿಯರು, ಮೊಮ್ಮಕ್ಕಳು,ಕುಟುಂಬಸ್ಥರನ್ನು ಅಗಲಿದ್ದಾರೆ.