ಪೊಲೀಸ್ ಉಪನಿರೀಕ್ಷಕರಾಗಿ ಆಯ್ಕೆಯಾದ ನಿಧಿ ಗೌಡ ಇವರನ್ನು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಠಾಣಾ ಉಪನಿರೀಕ್ಷಕರಾದ ಈರಯ್ಯ ದೂಂತೂರು,ಎ.ಎಸ್.ಐ.ರವೀಂದ್ರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇವರು ಮುರುಳ್ಯ ಗ್ರಾಮದ ಮುರುಳ್ಯ ಮನೆ ಬಾಲಕೃಷ್ಣ ಗೌಡ ಮತ್ತು ಶ್ರೀಮತಿ ನಳಿನಿ ದಂಪತಿ ಪುತ್ರಿ.