ಚಂದ್ರಮ್ಮ ದೋಣಿಪಳ್ಳ ನಿಧನ November 9, 2024 0 FacebookTwitterWhatsApp ಮಡಪ್ಪಾಡಿ ಗ್ರಾಮದ ಚಂದ್ರಮ್ಮ ದೋಣಿಪಳ್ಳ ನ.9 ರಂದು ಅಲ್ಪ ಕಾಲದ ಅಸೌಖ್ಯತೆಯಿಂದ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಜಯರಾಮ, ಜನಾರ್ದನ, ಪರಮೇಶ್ವರ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.