ಗ್ಯಾಸ್ ನ್ನು ಪಡೆಯುವಾಗ ಡಿಎಸಿ ಕಡ್ಡಾಯವಾಗಿ ನೀಡಬೇಕು. ಇಕೆವೈಸಿ ಹಾಗೂ ಬಿಎಸ್ ಸಿ ಮತ್ತು ಗ್ಯಾಸ್ ಪೈಪ್ ಬದಲಾಯಿಸಲು ಬಾಕಿ ಇದ್ದವರು ನ.30 ರ ಒಳಗಾಗಿ ಗ್ಯಾಸ್ ಪೂರೈಕೆ ಮಾಡುವ ವಾಹನದ ಚಾಲಕರು ಅಥವಾ ಡೆಲಿವರಿ ಬಾಯ್ ಜೊತೆಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ನಮ್ಮ ಕಚೇರಿಗೆ ಬಂದು ಮಾಡಿಸಿಕೊಳ್ಳಬಹುದು. ಇಕೆವೈಸಿ ಮಾಡಿಸಿಕೊಳ್ಳದಿದ್ದಲ್ಲಿ ಗ್ಯಾಸ್ ಪೂರೈಕೆ ಸ್ಥಗಿತಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈ ಇಂಡೇನ್ ಗ್ಯಾಸ್ ಕಚೇರಿಯನ್ನು ಸಂಪರ್ಕಿಸಬಹುದು.