ಸುಳ್ಯದ ಕೆಇಬಿ ಬಳಿ ಚೈನ್ ಮತ್ತು ಚಿನ್ನದ ಉಂಗುರು ಇದ್ದ ಪಸ್೯ ಪಶು ವೈದ್ಯಕೀಯ ಸೇವಾ ಇಲಾಖೆಯ ಉದ್ಯೋಗಿ ಧರ್ಮಾವತಿ ಪಿ. ಗುಂಡ್ಯರವರಿಗೆ ಬಿದ್ದು ಸಿಕ್ಕಿತ್ತು. ಅದನ್ನು ಅವರು ಪಸ್೯ ನ ವಾರಸುದಾರ ಚಿದಾನಂದ ಸೂಂತೋಡುರವರಿಗೆ ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿಯಲ್ಲಿ ಹಸ್ತಾಂತರಿಸಿ ಧರ್ಮಾವತಿಯವರು ಪ್ರಾಮಾಣಿಕತೆ ಮೆರೆದಿದ್ದಾರೆ.ಈ ಸಂದರ್ಭದಲ್ಲಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು.