ದ.ಕ ಸಂಪಾಜೆ ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಂಥಾಲಯದಲ್ಲಿ ಮಹಿಳಾ ಸಂವಿಧಾನ ದಿನವನ್ನು ಅಂಗೀಕರಿಸಿದ 75 ನೇ ವರ್ಷವನ್ನು ಸಂವಿಧಾನ ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಜಾಗೃತಿ ಅಭಿಯಾನ ಕಾರ್ಯಕ್ರಮವು ನ. 27 ರಂದು ನಡೆಯಿತು .
ನಸೀಮಾ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಷಕ್ತಿವೇ ಲು , ಉಪಾಧ್ಯಕ್ಷರಾದ ಎಸ್. ಕೆ ಹನೀಫ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ , ಮಾಜಿ ಗ್ರಾಂ. ಪಂ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರಾದ ರಜನಿ ಶರತ್ ವಿಮಲಾ ಪ್ರಸಾದ್ ಅನುಪಮ, ಅಬೂಸಾಲಿ ಸುಶೀಲ, ಸುಂದರಿ ಮುಂಡಡ್ಕ , ಆಶಾ ಕಾರ್ಯಕರ್ತರಾದ ಸವಿತಾ ರೈ , ಆಶಾ ವಿನಯ ಕುಮಾರ್ ,ಮೋಹನಾಂಗಿ, ಪ್ರೇಮಲತಾ, ಸೌಮ್ಯ ಕಡೆ ಪಾಲ , ಪಂಚಾಯತ್ ಸಿಬ್ಬಂದಿಗಳಾದ ಗೋಪಮ್ಮಾ ಮಧುರ, ಸವಿತಾ ಕಿಶೋರ್, ಮಧುರ, ಕೃಷಿ ಸಖಿ ಮೋಹಿನಿ ಉಮೇಶ್ ಭಾರದ್ವಾಜ್ ದಿವಾಕರ್,ಗ್ರಂಥಾಲಯ ಮೇಲ್ವಿಚಾರಕಿ ನಸೀಮಾ , ವಿದ್ಯಾರ್ಥಿಗಳು ಶಿಕ್ಷಕರು ಉಪಸ್ಥಿತರಿದ್ದರು.