ಪಾರ್ವತಿ ಅಡ್ಯಡ್ಕ ನಿಧನ November 28, 2024 0 FacebookTwitterWhatsApp ಅರಂತೋಡು ಗ್ರಾಮದ ಅಡ್ಯಡ್ಕ ನಿವಾಸಿ ದಿ. ವಡಿವೇಲು ಅವರ ಧರ್ಮ ಪತ್ನಿ ಪಾರ್ವತಿ ಅಲ್ಪಕಾಲದ ಅಸೌಖ್ಯದಿಂದ ನ.27 ರಂದು ಸ್ವಗೃಹದಲ್ಲಿ ನಿಧನರಾದರು. 75 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಕೃಷ್ಣ ಕುಮಾರ್, ಬಾಲಚಂದ್ರ, ಬೇಬಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.