ಕೊಡಗು ಸಂಪಾಜೆ: ಅರೆಕಲ್ಲು ಪರಿಸರದಲ್ಲಿ ಕಾಡಾನೆಗಳ ಹಾವಳಿ, ಕೃಷಿ ನಾಶ

0

ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ಪರಿಸರದಲ್ಲಿ ಕಾಡಾನೆಗಳು ಕೃಷಿ ತೋಟಕ್ಕೆ ದಾಳಿ ನಡೆಸಿ, ಕೃಷಿ ಬೆಳೆ ನಾಶಪಡಿಸಿದ ಘಟನೆ ಡಿ.2ರಂದು ರಾತ್ರಿ ಸಂಭವಿಸಿದೆ.

ಅರೆಕಲ್ಲು ನಿವಾಸಿ ಬಾಲಕೃಷ್ಣ ಆಚಾರ್ಯ ಅವರ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿದ್ದು,
ಬಾಳೆ, ತೆಂಗು, ಅಡಿಕೆ ಕೃಷಿ ನಾಶ ವಾಗಿರುವುದಾಗಿ ತಿಳಿದುಬಂದಿದೆ.